ಕರ್ನಾಟಕ ರಾಜ್ಯ ಹಣಕಾಸು ಸಂಸ್ಥೆ (ಕೆಎಸ್‌ಎಫ್‌ಸಿ)

41 ಡೆಪ್ಯೂಟಿ ಮ್ಯಾನೇಜರ್ ತಾಂತ್ರಿಕ 11 ಹುದ್ದೆಗಳು, ಡೆಪ್ಯೂಟಿ ಮ್ಯಾನೇಜರ್ ಕಾನೂನು 18 ಹುದ್ದೆಗಳು, ಡೆಪ್ಯೂಟಿ ಮ್ಯಾನೇಜರ್ ಹಣಕಾಸು ಮತ್ತು ಲೆಕ್ಕಪತ್ರ 12 ಹುದ್ದೆಗಳ ನೇಮಕಾತಿ
 

ಸಂಕ್ಷಿಪ್ತ ಮಾಹಿತಿ :- ಕರ್ನಾಟಕ ರಾಜ್ಯ ಹಣಕಾಸು ಸಂಸ್ಥೆ (ಕೆಎಸ್‌ಎಫ್‌ಸಿ)ಯಲ್ಲಿ ಖಾಲಿ ಇರುವ 41 ಡೆಪ್ಯೂಟಿ ಮ್ಯಾನೇಜರ್ ತಾಂತ್ರಿಕ 11 ಹುದ್ದೆಗಳು, ಡೆಪ್ಯೂಟಿ ಮ್ಯಾನೇಜರ್ ಕಾನೂನು 18 ಹುದ್ದೆಗಳು, ಡೆಪ್ಯೂಟಿ ಮ್ಯಾನೇಜರ್ ಹಣಕಾಸು ಮತ್ತು ಲೆಕ್ಕಪತ್ರ 12 ಹುದ್ದೆಗಳಿಗೆ ಅರ್ಜಿಗಳನ್ನು ಆಹ್ವಾನಿಸಲಾಗಿದೆ, ಆನ್‌ಲೈನ್ ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ 07 ಜುಲೈ 2023 ಆಗಿದೆ.

ಇಲಾಖೆ ಹೆಸರು :-  ಕರ್ನಾಟಕ ರಾಜ್ಯ ಹಣಕಾಸು ಸಂಸ್ಥೆ (ಕೆಎಸ್‌ಎಫ್‌ಸಿ)

ಹುದ್ದೆಯ ಹೆಸರು :- ಡೆಪ್ಯೂಟಿ ಮ್ಯಾನೇಜರ್ ತಾಂತ್ರಿಕ 11 ಹುದ್ದೆಗಳು, ಡೆಪ್ಯೂಟಿ ಮ್ಯಾನೇಜರ್ ಕಾನೂನು 18 ಹುದ್ದೆಗಳು, ಡೆಪ್ಯೂಟಿ ಮ್ಯಾನೇಜರ್ ಹಣಕಾಸು ಮತ್ತು ಲೆಕ್ಕಪತ್ರ 12 ಹುದ್ದೆಗಳು

ಖಾಲಿ ಹುದ್ದೆಗಳ ಒಟ್ಟು ಸಂಖ್ಯೆ :- 41 ಹುದ್ದೆಗಳು

ವಿದ್ಯಾರ್ಹತೆ :- ಅಭ್ಯರ್ಥಿಗಳು ಇಂಜಿನಿಯರಿಂಗ್ ಪದವಿ/ಕಾನೂನು ಪದವಿ/ ಎಸಿಎ/ ಐಸಿಡಬ್ಲ್ಯೂಎ/ ಎಂಬಿಎ ಅಥವಾ ಎಂ.ಕಾಂ ಪದವಿ ಪಡೆದಿರಬೇಕು ಮತ್ತು ಆಯಾ ಹುದ್ದೆಗಳಿಗೆ ಸಂಬಂಧಿಸಿದ ವಿಭಾಗದಲ್ಲಿ ಎರಡು ವರ್ಷ ಅನುಭವ ಹೊಂದಿರಬೇಕು (ಅಧಿಸೂಚನೆ ಗಮನಿಸಿ) ತೇರ್ಗಡೆಯಾಗಿರಬೇಕು

ವಯಸ್ಸಿನ ಮಿತಿ :-
ಸಾಮಾನ್ಯ ವರ್ಗ 25-35 ವರ್ಷ (ಮೀಸಲಾತಿಗನುಗುಣವಾಗಿ ಸಡಿಲಿಕೆ)

ಅರ್ಜಿ ಶುಲ್ಕ :-
ಸಾಮಾನ್ಯ ವರ್ಗ/2A/ 2B/3A /3B/c1 : ರೂ 2000 SC/ ST ಅಭ್ಯರ್ಥಿಗಳಿಗೆ ರೂ 1500

ಪ್ರಮುಖ ದಿನಾಂಕಗಳು :-
ಆನ್‌ಲೈನ್ ಅರ್ಜಿಯ ಪ್ರಾರಂಭ ದಿನಾಂಕ: 14 ಜೂನ್ 2023
ಆನ್‌ಲೈನ್ ಅರ್ಜಿಯ ಕೊನೆಯ ದಿನಾಂಕ: 07 ಜುಲೈ 2023

ವೆಬ್‌ಸೈಟ್ : https://ksfc.karnataka.gov.in

ಪ್ರಮುಖ ಲಿಂಕ್‌ಗಳು

ಅರ್ಜಿ ಸಲ್ಲಿಸಲುಇಲ್ಲಿ ಕ್ಲಿಕ್ಕಿಸಿ
ಅಧಿಸೂಚನೆಇಲ್ಲಿ ಕ್ಲಿಕ್ಕಿಸಿ
ಅಧಿಕೃತ ವೆಬ್‌ಸೈಟ್ ಇಲ್ಲಿ ಕ್ಲಿಕ್ಕಿಸಿ