ಭಾರತೀಯ ನೌಕಾಪಡೆ

 1) ಅಗ್ನಿವೀರ್ (SSE) (ಪುರುಷ ಮತ್ತು ಮಹಿಳೆ) 1400 ಹುದ್ದೆಗಳು 2) ಅಗ್ನಿವೀರ್ (MR) (ಪುರುಷ ಮತ್ತು ಮಹಿಳೆ) 100 ಹುದ್ದೆಗಳ ನೇಮಕಾತಿ
 

ಸಂಕ್ಷಿಪ್ತ ಮಾಹಿತಿ :- ಭಾರತೀಯ ನೌಕಾಪಡೆಯಲ್ಲಿ ಖಾಲಿ ಇರುವ  1) ಅಗ್ನಿವೀರ್ (SSE) (ಪುರುಷ ಮತ್ತು ಮಹಿಳೆ) 1400 ಹುದ್ದೆಗಳು 2) ಅಗ್ನಿವೀರ್ (MR) (ಪುರುಷ ಮತ್ತು ಮಹಿಳೆ) 100 ಹುದ್ದೆಗಳಿಗೆ ಅರ್ಜಿಗಳನ್ನು ಆಹ್ವಾನಿಸಲಾಗಿದೆ, ಆನ್‌ಲೈನ್ ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ 28 ಡಿಸೆಂಬರ್ 2022 ಆಗಿದೆ.

ಇಲಾಖೆ ಹೆಸರು :-  ಭಾರತೀಯ ನೌಕಾಪಡೆ

ಹುದ್ದೆಯ ಹೆಸರು :- 1) ಅಗ್ನಿವೀರ್ (SSE) (ಪುರುಷ ಮತ್ತು ಮಹಿಳೆ) 1400 ಹುದ್ದೆಗಳು 2) ಅಗ್ನಿವೀರ್ (MR) (ಪುರುಷ ಮತ್ತು ಮಹಿಳೆ) 100

ಖಾಲಿ ಹುದ್ದೆಗಳ ಒಟ್ಟು ಸಂಖ್ಯೆ :- 1500 ಹುದ್ದೆಗಳು

ವಿದ್ಯಾರ್ಹತೆ :- ಅಭ್ಯರ್ಥಿಗಳು 1) ಅಗ್ನಿವೀರ್ (SSE) ಗಣಿತ ಮತ್ತು ಭೌತಶಾಸ್ತ್ರ ವಿಷಯಗಳೊಂದಿಗೆ ದ್ವಿತೀಯ ಪಿಯುಸಿ /10+2 ಪಾಸಾಗಿರಬೇಕು ಮತ್ತು ರಸಾಯನಶಾಸ್ತ್ರ, ಬಯೋಲಜಿ, ಕಂಪ್ಯೂಟರ್ ಸೈನ್ಸ್‌ ವಿಷಯಗಳಲ್ಲಿ ಯಾವುದಾದರು ಒಂದನ್ನು ಓದಿರಬೇಕು

2) ಅಗ್ನಿವೀರ್ (MR) 10th/ಹತ್ತನೇ ತರಗತಿ ಪಾಸಾಗಿರಬೇಕು (ಅಧಿಸೂಚನೆ ಗಮನಿಸಿ)

ವಯಸ್ಸಿನ ಮಿತಿ :-
ಅಭ್ಯರ್ಥಿಯು 01 ಮೇ 2002 ರಿಂದ 31 ಅಕ್ಟೋಬರ್ 2005ರ ನಡುವೆ ಜನಿಸಿರಬೇಕು

ಅರ್ಜಿ ಶುಲ್ಕ :-
ಅರ್ಜಿ ಶುಲ್ಕ ರೂ550+GST

ಪ್ರಮುಖ ದಿನಾಂಕಗಳು :-
ಆನ್‌ಲೈನ್ ಅರ್ಜಿಯ ಪ್ರಾರಂಭ ದಿನಾಂಕ:08 ಡಿಸೆಂಬರ್ 2022
ಆನ್‌ಲೈನ್ ಅರ್ಜಿಯ ಕೊನೆಯ ದಿನಾಂಕ: 28 ಡಿಸೆಂಬರ್ 2022

ವೆಬ್‌ಸೈಟ್ : www.joinindiannavy.gov.in

ಪ್ರಮುಖ ಲಿಂಕ್‌ಗಳು

ಅರ್ಜಿ ಸಲ್ಲಿಸಲುಇಲ್ಲಿ ಕ್ಲಿಕ್ಕಿಸಿ
ಅಧಿಸೂಚನೆಇಲ್ಲಿ ಕ್ಲಿಕ್ಕಿಸಿ
ಅಧಿಸೂಚನೆಇಲ್ಲಿ ಕ್ಲಿಕ್ಕಿಸಿ
ಅಧಿಕೃತ ವೆಬ್‌ಸೈಟ್ ಇಲ್ಲಿ ಕ್ಲಿಕ್ಕಿಸಿ