ಭಾರತೀಯ ಸ್ಟೇಟ್ ಬ್ಯಾಂಕ್ (ಎಸ್‌ಬಿಐ)

2000 ಪ್ರೊಪೇಷನರಿ ಆಫೀಸರ್ ಹುದ್ದೆಗಳ ನೇಮಕಾತಿ
 

ಸಂಕ್ಷಿಪ್ತ ಮಾಹಿತಿ :- ಭಾರತೀಯ ಸ್ಟೇಟ್ ಬ್ಯಾಂಕ್ (ಎಸ್‌ಬಿಐ) ನಲ್ಲಿ ಖಾಲಿ ಇರುವ 2000 ಪ್ರೊಪೇಷನರಿ ಆಫೀಸರ್ ಹುದ್ದೆಗಳಿಗೆ ಅರ್ಜಿಗಳನ್ನು ಆಹ್ವಾನಿಸಲಾಗಿದೆ, ಆನ್‌ಲೈನ್ ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ 27 ಸೆಪ್ಟೆಂಬರ್ 2023 ಆಗಿದೆ.

ಇಲಾಖೆ ಹೆಸರು :-  ಭಾರತೀಯ ಸ್ಟೇಟ್ ಬ್ಯಾಂಕ್ (ಎಸ್‌ಬಿಐ)

ಹುದ್ದೆಯ ಹೆಸರು :- ಪ್ರೊಪೇಷನರಿ ಆಫೀಸರ್ ಹುದ್ದೆಗಳು

ಖಾಲಿ ಹುದ್ದೆಗಳ ಒಟ್ಟು ಸಂಖ್ಯೆ :- 2000 ಹುದ್ದೆಗಳು

ವಿದ್ಯಾರ್ಹತೆ :- ಅಭ್ಯರ್ಥಿಗಳು ಮಾನ್ಯತೆ ಪಡೆದ ವಿಶ್ವವಿದ್ಯಾಲಯದಿಂದ ಪದವಿ ಪಡೆದಿರಬೇಕು (Any Degree) (ಪದವಿಯ ಅಂತಿಮ ವರ್ಷ/ಸೆಮಿಸ್ಟರ್‌ನಲ್ಲಿರುವವರು ಅರ್ಜಿ ಸಲ್ಲಿಸಲು ಅರ್ಹರಾಗಿರುತ್ತಾರೆ) 

ವಯಸ್ಸಿನ ಮಿತಿ :-
ಸಾಮಾನ್ಯ ವಗ೯ 21 -30 ವರ್ಷ (ಮಿಸಲಾತಿಗೆ ಅನುಗುಣವಾಗಿ ಸಡಿಲಿಕೆ ನೀಡಲಾಗುವುದು)

ಅರ್ಜಿ ಶುಲ್ಕ :-
ಸಾಮಾನ್ಯ ವರ್ಗ/EWS/ಒ.ಬಿ.ಸಿ ಅಭ್ಯರ್ಥಿಗಳಿಗೆ : ರೂ 750 ಎಸ್‌ಸಿ/ಎಸ್‌ಟಿ/ಅಂಗವಿಕಲ ಅಭ್ಯರ್ಥಿಗಳಿಗೆ ಶುಲ್ಕ ವಿನಾಯಿತಿ

ಪ್ರಮುಖ ದಿನಾಂಕಗಳು :-
ಆನ್‌ಲೈನ್ ಅರ್ಜಿಯ ಪ್ರಾರಂಭ ದಿನಾಂಕ: 07 ಸೆಪ್ಟೆಂಬರ್ 2023
ಆನ್‌ಲೈನ್ ಅರ್ಜಿಯ ಕೊನೆಯ ದಿನಾಂಕ: 27 ಸೆಪ್ಟೆಂಬರ್ 2023

ವೆಬ್‌ಸೈಟ್ : https://sbi.co.in

ಪ್ರಮುಖ ಲಿಂಕ್‌ಗಳು

ಅರ್ಜಿ ಸಲ್ಲಿಸಲುಇಲ್ಲಿ ಕ್ಲಿಕ್ಕಿಸಿ
ಅಧಿಸೂಚನೆಇಲ್ಲಿ ಕ್ಲಿಕ್ಕಿಸಿ
ಅಧಿಕೃತ ವೆಬ್‌ಸೈಟ್ ಇಲ್ಲಿ ಕ್ಲಿಕ್ಕಿಸಿ