ಅಸ್ಸಾಂ ರೈಫಲ್ಸ್

 ಹವಿಲ್ದಾರ್ (ಗುಮಾಸ್ತ) ವಾರಂಟ್ ಅಧಿಕಾರಿ (ವೈಯಕ್ತಿಕ ಸಹಾಯಕ) ರೈಫಲ್‌ಮ್ಯಾನ್ (ಲೈನ್‌ಮ್ಯಾನ್ ಫೀಲ್ಡ್) ಹವಾಲ್ದಾರ್ (ಆಪರೇಟರ್ ರೇಡಿಯೋ ಮತ್ತು ಲೈನ್) ವಾರಂಟ್ ಅಧಿಕಾರಿ (ರೇಡಿಯೋ ಮೆಕ್ಯಾನಿಕ್) ರೈಫಲ್‌ಮ್ಯಾನ್ (/ಎಲೆಕ್ಟ್ರಿಷಿಯನ್ ಮೋಟಾರ್ ವೆಹಿಕಲ್) ನಾಯಬ್ ಸುಬೇದಾರ್ (ಸೇತುವೆ ಮತ್ತು ರಸ್ತೆಗಳು) ಹವಾಲ್ದಾರ್ (ಎಕ್ಸ್ ರೇಯೋಕ್ ಸಹಾಯಕ) ರೈಫಲ್‌ಮ್ಯಾನ್ , ಸಫಾಯಿ, ವಾಷರ್‌ಮನ್ ಹುದ್ದೆಗಳ ನೇಮಕಾತಿ
 

ಸಂಕ್ಷಿಪ್ತ ಮಾಹಿತಿ :- ಅಸ್ಸಾಂ ರೈಫಲ್ಸ್ ನಲ್ಲಿ ಖಾಲಿ ಇರುವ  ಹವಿಲ್ದಾರ್ (ಗುಮಾಸ್ತ) ವಾರಂಟ್ ಅಧಿಕಾರಿ (ವೈಯಕ್ತಿಕ ಸಹಾಯಕ) ರೈಫಲ್‌ಮ್ಯಾನ್ (ಲೈನ್‌ಮ್ಯಾನ್ ಫೀಲ್ಡ್) ಹವಾಲ್ದಾರ್ (ಆಪರೇಟರ್ ರೇಡಿಯೋ ಮತ್ತು ಲೈನ್) ವಾರಂಟ್ ಅಧಿಕಾರಿ (ರೇಡಿಯೋ ಮೆಕ್ಯಾನಿಕ್) ರೈಫಲ್‌ಮ್ಯಾನ್ (/ಎಲೆಕ್ಟ್ರಿಷಿಯನ್ ಮೋಟಾರ್ ವೆಹಿಕಲ್) ನಾಯಬ್ ಸುಬೇದಾರ್ (ಸೇತುವೆ ಮತ್ತು ರಸ್ತೆಗಳು) ಹವಾಲ್ದಾರ್ (ಎಕ್ಸ್ ರೇಯೋಕ್ ಸಹಾಯಕ) ರೈಫಲ್‌ಮ್ಯಾನ್ , ಸಫಾಯಿ, ವಾಷರ್‌ಮನ್ ಹುದ್ದೆಗಳಿಗೆ ಅರ್ಜಿಗಳನ್ನು ಆಹ್ವಾನಿಸಲಾಗಿದೆ, ಆನ್‌ಲೈನ್ ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ 19 ಮಾರ್ಚ್ 2023 ಆಗಿದೆ.

ಇಲಾಖೆ ಹೆಸರು :-  ಅಸ್ಸಾಂ ರೈಫಲ್ಸ್

ಹುದ್ದೆಯ ಹೆಸರು :- ಹವಿಲ್ದಾರ್ (ಗುಮಾಸ್ತ) ವಾರಂಟ್ ಅಧಿಕಾರಿ (ವೈಯಕ್ತಿಕ ಸಹಾಯಕ) ರೈಫಲ್‌ಮ್ಯಾನ್ (ಲೈನ್‌ಮ್ಯಾನ್ ಫೀಲ್ಡ್) ಹವಾಲ್ದಾರ್ (ಆಪರೇಟರ್ ರೇಡಿಯೋ ಮತ್ತು ಲೈನ್) ವಾರಂಟ್ ಅಧಿಕಾರಿ (ರೇಡಿಯೋ ಮೆಕ್ಯಾನಿಕ್) ರೈಫಲ್‌ಮ್ಯಾನ್ (/ಎಲೆಕ್ಟ್ರಿಷಿಯನ್ ಮೋಟಾರ್ ವೆಹಿಕಲ್) ನಾಯಬ್ ಸುಬೇದಾರ್ (ಸೇತುವೆ ಮತ್ತು ರಸ್ತೆಗಳು) ಹವಾಲ್ದಾರ್ (ಎಕ್ಸ್ ರೇಯೋಕ್ ಸಹಾಯಕ) ರೈಫಲ್‌ಮ್ಯಾನ್ , ಸಫಾಯಿ, ವಾಷರ್‌ಮನ್ ಹುದ್ದೆಗಳು

ಖಾಲಿ ಹುದ್ದೆಗಳ ಒಟ್ಟು ಸಂಖ್ಯೆ :- ಕರ್ನಾಟಕ ಒಟ್ಟು 18 ಹುದ್ದೆಗಳು ( ಇತರ ರಾಜ್ಯಗಳು ಸೇರದಂತೆ ಒಟ್ಟು 616 ಹುದ್ದೆಗಳಿಗೆ ಅರ್ಜಿ ಆಹ್ವಾನಿಸಲಾಗಿದೆ)

ವಿದ್ಯಾರ್ಹತೆ :- ಅಭ್ಯರ್ಥಿಗಳು 10ನೇ ತರಗತಿ/ಡಿಪ್ಲೊಮಾ/ಐಟಿಐ/10+2 (ಅಧಿಸೂಚನೆ ಗಮನಿಸಿ)

ವಯಸ್ಸಿನ ಮಿತಿ :-
ಸಾಮಾನ್ಯ ವರ್ಗ 18-23 ವರ್ಷ ಸಡಿಲಿಕೆ OBC :3 ವರ್ಷ/SC,ST : 5 ವರ್ಷ (ಮೀಸಲಾತಿಗನುಗುಣವಾಗಿ ಸಡಿಲಿಕೆ)

ಅರ್ಜಿ ಶುಲ್ಕ :-
ಸಾಮಾನ್ಯ ವರ್ಗ, ಒಬಿಸಿ : ರೂ 100 /ರೂ 200 ಮಹಿಳೆ /SC/ ST & Exser ಶುಲ್ಕ ವಿನಾಯಿತಿ

ಪ್ರಮುಖ ದಿನಾಂಕಗಳು :-
ಆನ್‌ಲೈನ್ ಅರ್ಜಿಯ ಪ್ರಾರಂಭ ದಿನಾಂಕ:17 ಫೆಬ್ರವರಿ 2023
ಆನ್‌ಲೈನ್ ಅರ್ಜಿಯ ಕೊನೆಯ ದಿನಾಂಕ:19 ಮಾರ್ಚ್ 2023

ವೆಬ್‌ಸೈಟ್ : www.assamrifles.gov.in

ಪ್ರಮುಖ ಲಿಂಕ್‌ಗಳು

ಅರ್ಜಿ ಸಲ್ಲಿಸಲುಇಲ್ಲಿ ಕ್ಲಿಕ್ಕಿಸಿ
ಅಧಿಸೂಚನೆಇಲ್ಲಿ ಕ್ಲಿಕ್ಕಿಸಿ
ಅಧಿಕೃತ ವೆಬ್‌ಸೈಟ್ ಇಲ್ಲಿ ಕ್ಲಿಕ್ಕಿಸಿ