ಕೇಂದ್ರ ಲೋಕಸೇವಾ ಆಯೋಗ

967

1) ಭಾರತೀಯ ನಾಗರಿಕ ಸೇವಾ ಪರೀಕ್ಷೆ 816 ಹುದ್ದೆಗಳು

2) ಭಾರತೀಯ ಅರಣ್ಯ ಸೇವಾ ಪರೀಕ್ಷೆ 151 ಹುದ್ದೆಗಳ ನೇಮಕಾತಿ
 

ಸಂಕ್ಷಿಪ್ತ ಮಾಹಿತಿ :- ಕೇಂದ್ರ ಲೋಕಸೇವಾ ಆಯೋಗದಲ್ಲಿ ಖಾಲಿ ಇರುವ  1) ಭಾರತೀಯ ನಾಗರಿಕ ಸೇವಾ ಪರೀಕ್ಷೆ 816 ಹುದ್ದೆಗಳು 2) ಭಾರತೀಯ ಅರಣ್ಯ ಸೇವಾ ಪರೀಕ್ಷೆ 151  ಹುದ್ದೆಗಳಿಗೆ ಅರ್ಜಿಗಳನ್ನು ಆಹ್ವಾನಿಸಲಾಗಿದೆ, ಆನ್‌ಲೈನ್ ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ 22 ಫೆಬ್ರವರಿ 2022 ಆಗಿದೆ.

ಇಲಾಖೆ ಹೆಸರು :-  ಕೇಂದ್ರ ಲೋಕಸೇವಾ ಆಯೋಗ

ಹುದ್ದೆಯ ಹೆಸರು :- 1) ಭಾರತೀಯ ನಾಗರಿಕ ಸೇವಾ ಪರೀಕ್ಷೆ 816 ಹುದ್ದೆಗಳು

2) ಭಾರತೀಯ ಅರಣ್ಯ ಸೇವಾ ಪರೀಕ್ಷೆ 151 ಹುದ್ದೆಗಳು

ಖಾಲಿ ಹುದ್ದೆಗಳ ಒಟ್ಟು ಸಂಖ್ಯೆ :- 967 ಹುದ್ದೆಗಳು

ವಿದ್ಯಾರ್ಹತೆ :- ಅಭ್ಯರ್ಥಿಗಳು ಮಾನ್ಯತೆ ಪಡೆದಿರುವ ವಿಶ್ವವಿದ್ಯಾಲಯದಿಂದ ಪದವಿ ಪಡೆದಿರಬೇಕು

ವಯಸ್ಸಿನ ಮಿತಿ :-
ಸಾಮಾನ್ಯ ವಗ೯ 21 – 32 ವರ್ಷ (ಮೀಸಲಾತಿಗನುಗುಣವಾಗಿ ಸಡಿಲಿಕೆ)

ಅರ್ಜಿ ಶುಲ್ಕ :-
ಸಾಮಾನ್ಯ ವಗ೯ ಮತ್ತು ಒ.ಬಿ.ಸಿ ಅಭ್ಯಥಿ೯ಗಳಿಗೆ ರೂ.100/- SC,ST,ಮಹಿಳೆ/PWD ಅಭ್ಯಥಿ೯ಗಳಿಗೆ ಶುಲ್ಕ ವಿನಾಯಿತಿ.

ಪ್ರಮುಖ ದಿನಾಂಕಗಳು :-
ಆನ್‌ಲೈನ್ ಅರ್ಜಿಯ ಪ್ರಾರಂಭ ದಿನಾಂಕ: 01 ಫೆಬ್ರವರಿ 2022
ಆನ್‌ಲೈನ್ ಅರ್ಜಿಯ ಕೊನೆಯ ದಿನಾಂಕ: 22 ಫೆಬ್ರವರಿ 2022

ವೆಬ್‌ಸೈಟ್ : https://upsc.gov.in

ಪ್ರಮುಖ ಲಿಂಕ್‌ಗಳು

ಅರ್ಜಿ ಸಲ್ಲಿಸಲುಇಲ್ಲಿ ಕ್ಲಿಕ್ಕಿಸಿ
ಅಧಿಸೂಚನೆಇಲ್ಲಿ ಕ್ಲಿಕ್ಕಿಸಿ
ಅಧಿಸೂಚನೆಇಲ್ಲಿ ಕ್ಲಿಕ್ಕಿಸಿ
ಅಧಿಕೃತ ವೆಬ್‌ಸೈಟ್ ಇಲ್ಲಿ ಕ್ಲಿಕ್ಕಿಸಿ