ಲೋಕೋಪಯೋಗಿ ಇಲಾಖೆ

 1) ಸಹಾಯಕ ಎಂಜಿನಿಯರ್ ಗ್ರೇಡ್ -1 (ಸಿವಿಲ್) : 570 ಹುದ್ದೆಗಳು

2) ಕಿರಿಯ ಎಂಜಿನಿಯರ್ (ಸಿವಿಲ್) : 300  (Karnataka Public Works Department) ಹುದ್ದೆಗಳ ನೇಮಕಾತಿ
 

ಸಂಕ್ಷಿಪ್ತ ಮಾಹಿತಿ :- ಲೋಕೋಪಯೋಗಿ ಇಲಾಖೆಯಲ್ಲಿ ಖಾಲಿ ಇರುವ 1) ಸಹಾಯಕ ಎಂಜಿನಿಯರ್ ಗ್ರೇಡ್ -1 (ಸಿವಿಲ್) : 570 ಹುದ್ದೆಗಳು 2) ಕಿರಿಯ ಎಂಜಿನಿಯರ್ (ಸಿವಿಲ್) : 300 ಹುದ್ದೆಗಳು (Karnataka Public Works Department) ಹುದ್ದೆಗಳಿಗೆ ಅರ್ಜಿಗಳನ್ನು ಆಹ್ವಾನಿಸಲಾಗಿದೆ, ಆನ್‌ಲೈನ್ ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ 10 ಏಪ್ರಿಲ್ 2019 ಆಗಿದೆ.

ಇಲಾಖೆ ಹೆಸರು :-  ಲೋಕೋಪಯೋಗಿ ಇಲಾಖೆ

ಹುದ್ದೆಯ ಹೆಸರು :- 1) ಸಹಾಯಕ ಎಂಜಿನಿಯರ್ ಗ್ರೇಡ್ -1 (ಸಿವಿಲ್) : 570 ಹುದ್ದೆಗಳು 2) ಕಿರಿಯ ಎಂಜಿನಿಯರ್ (ಸಿವಿಲ್) : 300 ಹುದ್ದೆಗಳು (Karnataka Public Works Department)

ಖಾಲಿ ಹುದ್ದೆಗಳ ಒಟ್ಟು ಸಂಖ್ಯೆ :- 870 ಹುದ್ದೆಗಳು

ವಿದ್ಯಾರ್ಹತೆ :- ಅಭ್ಯರ್ಥಿಗಳು ವಿದ್ಯಾಹ೯ತೆ: 1) ಸಹಾಯಕ ಎಂಜಿನಿಯರ್ ಗ್ರೇಡ್ -1 (ಸಿವಿಲ್) Degree in Civil Engineering

2) ಕಿರಿಯ ಎಂಜಿನಿಯರ್ (ಸಿವಿಲ್) Diploma in Civil Engineering or Construction Technology and Material Management

ವಯಸ್ಸಿನ ಮಿತಿ :-
ಸಾಮಾನ್ಯ ವಗ೯ 18 – 35 (ಉಳಿದ ವಗ೯ಗಳಿಗೆ ಮಿಸಲಾತಿಗೆ ಅನುಗುಣವಾಗಿ ಸಡಿಲಿಕೆ)

ಅರ್ಜಿ ಶುಲ್ಕ :-
ಸಾಮಾನ್ಯ ವಗ೯ 2a,2b,3a,3b (AE)500/-(JE)300/- SC,ST,C1ಮಾಜಿ ಸೈನಿಕ/PWD ಅಭ್ಯಥಿ೯ಗಳಿಗೆ ಶುಲ್ಕ ವಿನಾಯಿತಿ

ಪ್ರಮುಖ ದಿನಾಂಕಗಳು :-
ಆನ್‌ಲೈನ್ ಅರ್ಜಿಯ ಪ್ರಾರಂಭ ದಿನಾಂಕ: 11 ಮಾರ್ಚ್ 2019
ಆನ್‌ಲೈನ್ ಅರ್ಜಿಯ ಕೊನೆಯ ದಿನಾಂಕ: 10 ಏಪ್ರಿಲ್ 2019

ವೆಬ್‌ಸೈಟ್ : https://kpwd.karnataka.gov.in

ಪ್ರಮುಖ ಲಿಂಕ್‌ಗಳು

ಅರ್ಜಿ ಸಲ್ಲಿಸಲುಇಲ್ಲಿ ಕ್ಲಿಕ್ಕಿಸಿ
ಅಧಿಸೂಚನೆಇಲ್ಲಿ ಕ್ಲಿಕ್ಕಿಸಿ
ಅಧಿಕೃತ ವೆಬ್‌ಸೈಟ್ ಇಲ್ಲಿ ಕ್ಲಿಕ್ಕಿಸಿ