ಪ್ರಧಾನ ಜಿಲ್ಲಾ, ಸತ್ರ ನ್ಯಾಯಾಲಯ ರಾಯಚೂರು

24 ಹುದ್ದೆಗಳು

1) ಶೀಘ್ರಲಿಪಿಗಾರರು 12 ಹುದ್ದೆಗಳು

2) ಬೆರಳಚ್ಚುಗಾರರು 06 ಹುದ್ದೆಗಳು

3) ಬೆರಳಚ್ಚು ನಕಲುಗಾರ 02 ಹುದ್ದೆಗಳು

4) ಆದೇಶಿಕ ಜಾರಿಕಾರ 04  ಹುದ್ದೆಗಳ ನೇಮಕಾತಿ
 

ಸಂಕ್ಷಿಪ್ತ ಮಾಹಿತಿ :- ಪ್ರಧಾನ ಜಿಲ್ಲಾ, ಸತ್ರ ನ್ಯಾಯಾಲಯ ರಾಯಚೂರು ಖಾಲಿ ಇರುವ 24

1) ಶೀಘ್ರಲಿಪಿಗಾರರು 12 ಹುದ್ದೆಗಳು

2) ಬೆರಳಚ್ಚುಗಾರರು 06 ಹುದ್ದೆಗಳು

3) ಬೆರಳಚ್ಚು ನಕಲುಗಾರ 02 ಹುದ್ದೆಗಳು

4) ಆದೇಶಿಕ ಜಾರಿಕಾರ 04 ಹುದ್ದೆಗಳು

ಹುದ್ದೆಗಳಿಗೆ ಅರ್ಜಿಗಳನ್ನು ಆಹ್ವಾನಿಸಲಾಗಿದೆ, ಆನ್‌ಲೈನ್ ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ 12 ಮಾರ್ಚ್ 2020 ಆಗಿದೆ.

ಇಲಾಖೆ ಹೆಸರು :-  ಪ್ರಧಾನ ಜಿಲ್ಲಾ, ಸತ್ರ ನ್ಯಾಯಾಲಯ ರಾಯಚೂರು

ಹುದ್ದೆಯ ಹೆಸರು :-

1) ಶೀಘ್ರಲಿಪಿಗಾರರು 12 ಹುದ್ದೆಗಳು

2) ಬೆರಳಚ್ಚುಗಾರರು 06 ಹುದ್ದೆಗಳು

3) ಬೆರಳಚ್ಚು ನಕಲುಗಾರ 02 ಹುದ್ದೆಗಳು

4) ಆದೇಶಿಕ ಜಾರಿಕಾರ 04 ಹುದ್ದೆಗಳು 

ಖಾಲಿ ಹುದ್ದೆಗಳ ಒಟ್ಟು ಸಂಖ್ಯೆ :- 24 ಹುದ್ದೆಗಳು

ವಿದ್ಯಾರ್ಹತೆ :-

1) ಶೀಘ್ರಲಿಪಿಗಾರರು 12 ಹುದ್ದೆಗಳು

ಎಸ್.ಎಸ್.ಎಲ್.ಸಿ ಮತ್ತು ಕನ್ನಡ ಇಂಗ್ಲೀಷ್ ಬೆರಳಚ್ಚು ಹಾಗೂ ಶೀಘ್ರಲಿಪಿ ಪ್ರೌಡ ದಜೆ೯ಯಲ್ಲಿ ಉತ್ತೀಣ೯ರಾಗಿರಬೇಕು

2) ಬೆರಳಚ್ಚುಗಾರರು 06 ಹುದ್ದೆಗಳು

ಎಸ್.ಎಸ್.ಎಲ್.ಸಿ ಮತ್ತು ಕನ್ನಡ ಇಂಗ್ಲೀಷ್ ಬೆರಳಚ್ಚು ಪ್ರೌಡ ದಜೆ೯ಯಲ್ಲಿ ಉತ್ತೀಣ೯ರಾಗಿರಬೇಕು

3) ಬೆರಳಚ್ಚು ನಕಲುಗಾರ 02 ಹುದ್ದೆಗಳು

ಎಸ್.ಎಸ್.ಎಲ್.ಸಿ ಮತ್ತು ಕನ್ನಡ ಇಂಗ್ಲೀಷ್ ಬೆರಳಚ್ಚು ಕಿರಿಯ ದಜೆ೯ಯಲ್ಲಿ ಉತ್ತೀಣ೯ರಾಗಿರಬೇಕು

4) ಆದೇಶಿಕ ಜಾರಿಕಾರ 04 ಹುದ್ದೆಗಳು

ಎಸ್.ಎಸ್.ಎಲ್.ಸಿ ಮತ್ತು ಲಘು/ಭಾರಿ ವಾಹನ ಚಾಲನಾ ಪತ್ರ ಹೊಂದಿರುವವರಿಗೆ ಆದ್ಯತೆ ನೀಡಲಾಗುವುದು

ವಯಸ್ಸಿನ ಮಿತಿ :-
ಸಾಮಾನ್ಯ ವಗ೯ 18 – 35 ವರ್ಷ (ಉಳಿದ ವಗ೯ಗಳಿಗೆ ಮಿಸಲಾತಿಗೆ ಅನುಗುಣವಾಗಿ)

ಅರ್ಜಿ ಶುಲ್ಕ :-
ಸಾಮಾನ್ಯ ವಗ೯ c1,2a,2b,3a,3b ರೂ. 200

SC, ST, ಅಂಗವಿಕಲ ಅಭ್ಯಥಿ೯ಗಳಿಗೆ ರೂ. 100

ಪ್ರಮುಖ ದಿನಾಂಕಗಳು :-
ಆನ್‌ಲೈನ್ ಅರ್ಜಿಯ ಕೊನೆಯ ದಿನಾಂಕ: 12 ಮಾರ್ಚ್ 2020

ವೆಬ್‌ಸೈಟ್ : https://districts.ecourts.gov.in

ಪ್ರಮುಖ ಲಿಂಕ್‌ಗಳು

ಅರ್ಜಿ ಸಲ್ಲಿಸಲುಇಲ್ಲಿ ಕ್ಲಿಕ್ಕಿಸಿ
ಅಧಿಸೂಚನೆಇಲ್ಲಿ ಕ್ಲಿಕ್ಕಿಸಿ
ಅಧಿಕೃತ ವೆಬ್‌ಸೈಟ್ ಇಲ್ಲಿ ಕ್ಲಿಕ್ಕಿಸಿ