ಜಿಲ್ಲಾಧಿಕಾರಿಗಳ ಕಛೇರಿ ಚಿಕ್ಕಮಗಳೂರು

50 ಗ್ರಾಮ ಲೆಕ್ಕಿಗ ಹುದ್ದೆಗಳ ನೇಮಕಾತಿ
 

ಸಂಕ್ಷಿಪ್ತ ಮಾಹಿತಿ :- ಜಿಲ್ಲಾಧಿಕಾರಿಗಳ ಕಛೇರಿ ಚಿಕ್ಕಮಗಳೂರಿನಲ್ಲಿ ಖಾಲಿ ಇರುವ 50 ಗ್ರಾಮ ಲೆಕ್ಕಿಗ ಹುದ್ದೆಗಳಿಗೆ ಅರ್ಜಿಗಳನ್ನು ಆಹ್ವಾನಿಸಲಾಗಿದೆ, ಆನ್‌ಲೈನ್ ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ 20 ಮಾರ್ಚ್ 2020 ಆಗಿದೆ.

ಇಲಾಖೆ ಹೆಸರು :-  ಜಿಲ್ಲಾಧಿಕಾರಿಗಳ ಕಛೇರಿ ಚಿಕ್ಕಮಗಳೂರು

ಹುದ್ದೆಯ ಹೆಸರು :- ಗ್ರಾಮ ಲೆಕ್ಕಿಗ ಹುದ್ದೆಗಳು

ಖಾಲಿ ಹುದ್ದೆಗಳ ಒಟ್ಟು ಸಂಖ್ಯೆ :- 50 ಹುದ್ದೆಗಳು

ವಿದ್ಯಾರ್ಹತೆ :- ಅಭ್ಯರ್ಥಿಗಳು ಪಿಯುಸಿ/12ನೇ ತರಗತಿ ಪಾಸಾಗಿರಬೇಕು.

ವಯಸ್ಸಿನ ಮಿತಿ :-
ಸಾಮಾನ್ಯ ವರ್ಗ 18-35 ವರ್ಷ                                            ( ಮಿಸಲಾತಿಗನುಗುಣವಾಗಿ ಸಡಿಲಿಕೆ)

ಅರ್ಜಿ ಶುಲ್ಕ :-
ಸಾಮಾನ್ಯ ವರ್ಗ, 2a, 2b, 3a, 3b : ರೂ.300

SC, ST, PWD, C1, Ex Ser : ರೂ.150

ಪ್ರಮುಖ ದಿನಾಂಕಗಳು :-
ಆನ್‌ಲೈನ್ ಅರ್ಜಿಯ ಪ್ರಾರಂಭ ದಿನಾಂಕ: 18 ಫೆಬ್ರವರಿ 2020
ಆನ್‌ಲೈನ್ ಅರ್ಜಿಯ ಕೊನೆಯ ದಿನಾಂಕ: 20 ಮಾರ್ಚ್ 2020

ವೆಬ್‌ಸೈಟ್ : https://chikkamagaluru.nic.in

ಪ್ರಮುಖ ಲಿಂಕ್‌ಗಳು

ಅರ್ಜಿ ಸಲ್ಲಿಸಲುಇಲ್ಲಿ ಕ್ಲಿಕ್ಕಿಸಿ
ಅಧಿಸೂಚನೆಇಲ್ಲಿ ಕ್ಲಿಕ್ಕಿಸಿ
ಅಧಿಕೃತ ವೆಬ್‌ಸೈಟ್ ಇಲ್ಲಿ ಕ್ಲಿಕ್ಕಿಸಿ