ಜಿಲ್ಲಾ ನ್ಯಾಯಾಲಯ ರಾಯಚೂರು
1) ಜವಾನ 22 ಹುದ್ದೆಗಳು
2) ಆದೇಶ ಜಾರಿಕಾರರು 03 ಹುದ್ದೆಗಳು
3) ಬೆರಳಚ್ಚುಗಾರ 01 ಹುದ್ದೆಗಳು
4) ಶೀಘ್ರಲಿಪಿಗಾರರು 7 ಹುದ್ದೆಗಳ ನೇಮಕಾತಿ
ಸಂಕ್ಷಿಪ್ತ ಮಾಹಿತಿ :- ಜಿಲ್ಲಾ ನ್ಯಾಯಾಲಯ ರಾಯಚೂರಲ್ಲಿ ಖಾಲಿ ಇರುವ
1) ಜವಾನ 22 ಹುದ್ದೆಗಳು
2) ಆದೇಶ ಜಾರಿಕಾರರು 03 ಹುದ್ದೆಗಳು
3) ಬೆರಳಚ್ಚುಗಾರ 01 ಹುದ್ದೆಗಳು
4) ಶೀಘ್ರಲಿಪಿಗಾರರು 7 ಹುದ್ದೆಗಳಿಗೆ ಅರ್ಜಿಗಳನ್ನು ಆಹ್ವಾನಿಸಲಾಗಿದೆ, ಆನ್‌ಲೈನ್ ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ 10 ಮಾರ್ಚ್ 2023 ಆಗಿದೆ.
ಇಲಾಖೆ ಹೆಸರು :- ಜಿಲ್ಲಾ ನ್ಯಾಯಾಲಯ ರಾಯಚೂರು
ಹುದ್ದೆಯ ಹೆಸರು :- 1) ಜವಾನ 22 ಹುದ್ದೆಗಳು 2) ಆದೇಶ ಜಾರಿಕಾರರು 03 ಹುದ್ದೆಗಳು 3) ಬೆರಳಚ್ಚುಗಾರ 01 ಹುದ್ದೆಗಳು 4) ಶೀಘ್ರಲಿಪಿಗಾರರು 7 ಹುದ್ದೆಗಳು ಹುದ್ದೆಗಳು
ಖಾಲಿ ಹುದ್ದೆಗಳ ಒಟ್ಟು ಸಂಖ್ಯೆ :- 33 ಹುದ್ದೆಗಳು
ವಿದ್ಯಾರ್ಹತೆ :- 1) ಜವಾನ 22 ಹುದ್ದೆಗಳು
ಹತ್ತನೇ ತರಗತಿ ಅಥವಾ ತತ್ಸಮಾನ ವಿದ್ಯಾರ್ಹತೆ ಉತ್ತೀರ್ಣರಾಗಿರಬೇಕು
2) ಆದೇಶ ಜಾರಿಕಾರರು 03 ಹುದ್ದೆಗಳು
ಎಸ್‌ಎಸ್‌ಎಲ್‌ಸಿ ಅಥವಾ ತತ್ಸಮಾನ ವಿದ್ಯಾರ್ಹತೆ ಹೊಂದಿರಬೇಕು, ಲಘು ವಾಹನ ಚಾಲನಾ ಪರವಾನಗೆ ಇರುವವರಿಗೆ ಆದ್ಯತೆ ನೀಡಲಾಗುವುದು
3) ಬೆರಳಚ್ಚುಗಾರ 01 ಹುದ್ದೆಗಳು
ದ್ವಿತೀಯ ಪಿಯುಸಿ ಮತ್ತು ಕನ್ನಡ, ಇಂಗ್ಲೀಷ್ ಬೆರಳಚ್ಚು ಪ್ರೌಡ ದಜೆ೯ಯಲ್ಲಿ ಉತ್ತೀಣ೯ರಾಗಿರಬೇಕು ಅಥವಾ ಡಿಪ್ಲೊಮಾ ಕಮರ್ಷಿಯಲ್ ಪ್ರಾಕ್ಟೀಸ್ ಪರೀಕ್ಷೆ ಪಾಸಾಗಿರಬೇಕು ಅಥವಾ ತತ್ಸಮಾನ ವಿದ್ಯಾರ್ಹತೆ
4) ಶೀಘ್ರಲಿಪಿಗಾರರು 7 ಹುದ್ದೆಗಳು
ದ್ವಿತೀಯ ಪಿಯುಸಿ ಪಾಸಾಗಿರಬೇಕು ಮತ್ತು ಕನ್ನಡ- ಇಂಗ್ಲೀಷ್ ಟೈಪಿಂಗ್ ಹಾಗೂ ಶೀಘ್ರಲಿಪಿ ಹಿರಿಯ ದರ್ಜೆಯಲ್ಲಿ ಪಾಸಾಗಿರಬೇಕು /ತತ್ಸಮಾನ ವಿದ್ಯಾರ್ಹತೆ ತೇರ್ಗಡೆಯಾಗಿರಬೇಕು
ವಯಸ್ಸಿನ ಮಿತಿ :-
ಸಾಮಾನ್ಯ ವಗ೯ 18 – 35 ವರ್ಷ
(ಮಿಸಲಾತಿಗೆ ಅನುಸಾರವಾಗಿ ಸಡಿಲಿಕೆ)
ಅರ್ಜಿ ಶುಲ್ಕ :-
ಸಾಮಾನ್ಯ ವಗ೯ 2a, 2b, 3a, 3b : ರೂ.200
SC, ST,C1, Ph : ರೂ.100
ಪ್ರಮುಖ ದಿನಾಂಕಗಳು :-
ಆನ್‌ಲೈನ್ ಅರ್ಜಿಯ ಪ್ರಾರಂಭ ದಿನಾಂಕ: 09 ಫೆಬ್ರವರಿ 2023
ಆನ್‌ಲೈನ್ ಅರ್ಜಿಯ ಕೊನೆಯ ದಿನಾಂಕ: 10 ಮಾರ್ಚ್ 2023
ವೆಬ್‌ಸೈಟ್ : https://raichur.dcourts.gov.in
ಪ್ರಮುಖ ಲಿಂಕ್‌ಗಳು
ಅರ್ಜಿ ಸಲ್ಲಿಸಲು | ಇಲ್ಲಿ ಕ್ಲಿಕ್ಕಿಸಿ |
ಅಧಿಸೂಚನೆ | ಇಲ್ಲಿ ಕ್ಲಿಕ್ಕಿಸಿ |
ಅಧಿಕೃತ ವೆಬ್‌ಸೈಟ್ | ಇಲ್ಲಿ ಕ್ಲಿಕ್ಕಿಸಿ |