ಕರ್ನಾಟಕ ಲೋಕಸೇವಾ ಆಯೋಗ
ಅಸಿಸ್ಟೆಂಟ್ ಕಂಟ್ರೋಲರ್ ಮತ್ತು ಆಡಿಟ್ ಆಫೀಸರ್ ನೇಮಕಾತಿ 2024
ಸಂಕ್ಷಿಪ್ತ ಮಾಹಿತಿ :- ಕರ್ನಾಟಕ ಸಾರ್ವಜನಿಕ ಸೇವಾ ಆಯೋಗವು ಪ್ರಸ್ತುತ ಕರ್ನಾಟಕ ರಾಜ್ಯ ಲೆಕ್ಕ ಪರಿಶೋಧನೆ ಮತ್ತು ಲೆಕ್ಕಪತ್ರ ಇಲಾಖೆಯಲ್ಲಿ ಸಹಾಯಕ ನಿಯಂತ್ರಕ ಮತ್ತು ಲೆಕ್ಕಪರಿಶೋಧಕ ಅಧಿಕಾರಿ 112 ಹುದ್ದೆಗಳ ನೇಮಕಾತಿಗೆ 18 ಮಾರ್ಚ್ 2024 ರಿಂದ ಏಪ್ರಿಲ್ 17, 2024ರ ವರೆಗೆ ಅರ್ಜಿ ಸಲ್ಲಿಸಲು ಅವಕಾಶ ನೀಡಲಾಗಿದೆ.
ಇಲಾಖೆ ಹೆಸರು :- ರಾಜ್ಯ ಲೆಕ್ಕಪರಿಶೋಧನೆ ಮತ್ತು ಲೆಕ್ಕಪತ್ರ ಇಲಾಖೆ
ನೇಮಕಾತಿ ಇಲಾಖೆ ಹೆಸರು :- ಕರ್ನಾಟಕ ಲೋಕಸೇವಾ ಸೇವಾ ಆಯೋಗ (ಕೆಪಿಎಸ್ಸಿ)
ಹುದ್ದೆಯ ಹೆಸರು :-
ಸಹಾಯಕ ನಿಯಂತ್ರಕರು 43 ಹುದ್ದೆಗಳು
ಸಹಾಯಕ ನಿಯಂತ್ರಕರು 15 ಹುದ್ದೆಗಳು (ಹೈ.ಕ)
ಲೆಕ್ಕಪರಿಶೋಧನಾಧಿಕಾರಿ 54 ಹುದ್ದೆಗಳು
ಖಾಲಿ ಹುದ್ದೆಗಳ ಒಟ್ಟು ಸಂಖ್ಯೆ :- 112 ಹುದ್ದೆಗಳು
ವಿದ್ಯಾರ್ಹತೆ :-
ಭಾರತ ಸರ್ಕಾರದ ಕಾನೂನು ರೀತ್ಯಾ ಸ್ಥಾಪಿಸಲ್ಪಟ್ಟಿರುವ ವಿಶ್ವವಿದ್ಯಾಲಯದಿಂದ ವಾಣಿಜ್ಯ ಶಾಸ್ತ್ರದಲ್ಲಿ, ಸ್ನಾತಕೋತ್ತರ ಪದವಿ (ಎಂ.ಕಾಂ.) ಅಥವಾ ಎಂ.ಬಿ.ಎ. (ಆರ್ಥಿಕ) ಅಥವಾ ಎಂ.ಬಿ.ಎ. (ಆರ್ಥಿಕ ನಿರ್ವಾಹಣೆ) ಅಥವಾ ಎಂ.ಬಿ,ಎ., ಎಂ.ಕಾಂ (ಆರ್ಥಿಕ ವಿಶ್ಲೇಷಣೆ) ಅಥವಾ ಯು.ಜಿ.ಸಿ.ಯು ‘ಆರ್ಥಿಕ’ ಎಂಬುದನ್ನು ಒಂದು ವಿಷಯವನ್ನಾಗಿ ಅಭ್ಯಸಿಸಿರುವ ಕುರಿತು ಅಧಿಸೂಚನೆ ಹೊರಡಿಸಿರುವ | ಯಾವುದೇ ಇತರ ಸ್ನಾತಕೋತ್ತರ ಪದವಿಯ ವಿದ್ಯಾರ್ಹತೆಯನ್ನು | ಹೊಂದಿರತಕ್ಕದ್ದು ಥವಾ ಇನ್ಸ್ಟಿಟ್ಯೂಟ್ ಆಫ್ ಚಾರ್ಟರ್ಡ್ ಅಕೌಂಟೆಂಟ್ಸ್ ಆಫ್ ಇಂಡಿಯಾದ ಸದಸ್ಯರು ಅಥವಾ ಇನ್ಸ್ಟಿಟ್ಯೂಟ್ ಆಫ್ ಕಾಸ್ಟ್ ಅಕೌಂಟೆಂಟ್ಸ್ ಆಫ್ ಇಂಡಿಯಾದ ಅಸೋಸಿಯೇಟ್ ಸದಸ್ಯರು ಆಗಿರತಕ್ಕದ್ದು.
ವಯಸ್ಸಿನ ಮಿತಿ :- ಕನಿಷ್ಠ ವಯಸ್ಸಿನ ಮಿತಿ: 21 ವರ್ಷಗಳು
ಸಾಮಾನ್ಯ ಅಭ್ಯರ್ಥಿಗಳಿಗೆ ಗರಿಷ್ಠ ವಯಸ್ಸಿನ ಮಿತಿ: 35 ವರ್ಷಗಳು
ಪ್ರವರ್ಗ 2ಎ 2ಬಿ 3ಎ 3ಬಿ ಅಭ್ಯರ್ಥಿಗಳಿಗೆ ಗರಿಷ್ಠ 38 ವರ್ಷಗಳು
ಪರಿಶಿಷ್ಟ ಜಾತಿ/ಪರಿಶಿಷ್ಟ ಪಂಗಡ / ಪ್ರವರ್ಗI ಅಭ್ಯರ್ಥಿಗಳಿಗೆ ಗರಿಷ್ಠ 40 ವರ್ಷಗಳು
ಅರ್ಜಿ ಶುಲ್ಕ :-
ಸಾಮಾನ್ಯ ಅರ್ಹತೆಯ ಅಭ್ಯರ್ಥಿಗಳು ರೂ. 600/
2A, 2B, 3A & 3B ಅಭ್ಯರ್ಥಿಗಳು ರೂ. 300/
ಮಾಜಿ ಸೈನಿಕ ಅಭ್ಯರ್ಥಿಗಳು ರೂ. 50/
ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ, C1, ಅಂ ಅಭ್ಯರ್ಥಿಗಳಿಗೆ ಶುಲ್ಕ ವಿನಾಯಿತಿ ನೀಡಲಾಗಿದೆ
ಪ್ರಮುಖ ದಿನಾಂಕಗಳು :-
ಆನ್ಲೈನ್ ಅರ್ಜಿಯ ಪ್ರಾರಂಭ ದಿನಾಂಕ: 18 ಮಾರ್ಚ್ 2024
ಆನ್ಲೈನ್ ಅರ್ಜಿಯ ಕೊನೆಯ ದಿನಾಂಕ: 17 ಏಪ್ರಿಲ್ 2024
ವೆಬ್ಸೈಟ್ : https://kpsc.kar.nic.in
ಪ್ರಮುಖ ಲಿಂಕ್ಗಳು
ಅರ್ಜಿ ಸಲ್ಲಿಸಲು | ಇಲ್ಲಿ ಕ್ಲಿಕ್ಕಿಸಿ |
ಅಧಿಸೂಚನೆ (RPC) | ಇಲ್ಲಿ ಕ್ಲಿಕ್ಕಿಸಿ |
ಅಧಿಸೂಚನೆ (HK) | ಇಲ್ಲಿ ಕ್ಲಿಕ್ಕಿಸಿ |
ಅಧಿಕೃತ ವೆಬ್ಸೈಟ್ | ಇಲ್ಲಿ ಕ್ಲಿಕ್ಕಿಸಿ |
ನೇಮಕಾತಿಯ ಕುರಿತು ಇತ್ತೀಚಿಗೆ ಪ್ರಕಟಿಸಿದ ಮಾಹಿತಿಗಳು
01 ಮಾರ್ಚ್ 2024 | ಅಧಿಸೂಚನೆಯನ್ನು ದಿನಾಂಕ 01 ಮಾರ್ಚ್ 2024ರಂದು ಪ್ರಕಟಿಸಲಾಗಿದೆ, ಅರ್ಜಿಯನ್ನು ದಿನಾಂಕ 18 ಮಾರ್ಚ್ 2024ರಿಂದ ಸಲ್ಲಿಸಬಹುದಾಗಿದೆ |