ರೈಲ್ವೇ ಪ್ರೊಟೆಕ್ಷನ್ ಫೋರ್ಸ್

4208 ಕಾನ್ಸ್ಟೇಬಲ್ ಹುದ್ದೆಗಳ ನೇಮಕಾತಿ

 

ಸಂಕ್ಷಿಪ್ತ ಮಾಹಿತಿ :- ರೈಲ್ವೇ ಪ್ರೊಟೆಕ್ಷನ್ ಫೋರ್ಸ್ (RPF) ರೈಲ್ವೆ ಇಲಾಖೆಯಲ್ಲಿ 4208 ಕಾನ್ಸ್‌ಟೇಬಲ್ ಹುದ್ದೆಗಳಿಗೆ ಅರ್ಜಿಗಳನ್ನು ಆಹ್ವಾನಿಸಲಾಗಿದೆ, ಆನ್‌ಲೈನ್ ಅಪ್ಲಿಕೇಶನ್‌ ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ 14 ಮೇ 2024

ನೇಮಕಾತಿ ಇಲಾಖೆ :-  ರೈಲ್ವೇ ಪ್ರೊಟೆಕ್ಷನ್ ಫೋರ್ಸ್ (RPF)/ ರೈಲ್ವೆ ಪ್ರೊಟೆಕ್ಷನ್ ಸ್ಪೆಷಲ್ ಫೋರ್ಸ್ (RPSF)

ಹುದ್ದೆಯ ಹೆಸರು :-   ರೈಲ್ವೇ ಕಾನ್ಸ್ಟೇಬಲ್ ಹುದ್ದೆಗಳು

ಖಾಲಿ ಹುದ್ದೆಗಳ ಒಟ್ಟು ಸಂಖ್ಯೆ :- 4208 ಹುದ್ದೆಗಳು

ಉದ್ಯೋಗ ಸ್ಥಳ :- ಕರ್ನಾಟಕ ಮತ್ತು ಇತರ ರಾಜ್ಯಗಳು

ವಿದ್ಯಾರ್ಹತೆ :-  10ನೇ ತರಗತಿ ಪಾಸಾಗಿರಬೇಕು

ವಯಸ್ಸಿನ ಮಿತಿ :-
ಕನಿಷ್ಠ ವಯಸ್ಸಿನ ಮಿತಿ: 18 ವರ್ಷಗಳು
ಸಾಮಾನ್ಯ ಅಭ್ಯರ್ಥಿಗಳಿಗೆ ಗರಿಷ್ಠ ವಯಸ್ಸಿನ ಮಿತಿ: 28 ವರ್ಷಗಳು
ನಿಯಮಗಳ ಪ್ರಕಾರ ವಯೋಮಿತಿ ಸಡಿಲಿಕೆಗೆ ಅವಕಾಶವಿದೆ. ಹೆಚ್ಚಿನ ವಿವರಗಳಿಗಾಗಿ ಅಧಿಸೂಚನೆಯನ್ನು ನೋಡಿ

ಅರ್ಜಿ ಶುಲ್ಕ :-
ಇತರೆ ರೂ. 500/-
ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ, ಮಾ.ಸೈ, ಮಹಿಳೆ, ಅಲ್ಪಸಂಖ್ಯಾತರು ,ತೃತೀಯಲಿಂಗ, ಆರ್ಥಿಕವಾಗಿ ಹಿಂದುಳಿದ ವರ್ಗ ಅಭ್ಯರ್ಥಿಗಳಿಗೆ ರೂ. 250/-

ಪ್ರಮುಖ ದಿನಾಂಕಗಳು :-
ಆನ್‌ಲೈನ್ ಅರ್ಜಿಯ ಪ್ರಾರಂಭ ದಿನಾಂಕ: 15 ಏಪ್ರಿಲ್ 2024
ಆನ್‌ಲೈನ್ ಅರ್ಜಿಯ ಕೊನೆಯ ದಿನಾಂಕ: 14 ಮೇ 2024

ವೆಬ್‌ಸೈಟ್ : https://rpf.indianrailways.gov.in/RPF

ಪ್ರಮುಖ ಲಿಂಕ್‌ಗಳು

ಅರ್ಜಿ ಸಲ್ಲಿಸಲುಇಲ್ಲಿ ಕ್ಲಿಕ್ಕಿಸಿ
ಅಧಿಸೂಚನೆಇಲ್ಲಿ ಕ್ಲಿಕ್ಕಿಸಿ
ಅಧಿಕೃತ ವೆಬ್‌ಸೈಟ್ ಇಲ್ಲಿ ಕ್ಲಿಕ್ಕಿಸಿ

ನೇಮಕಾತಿಯ ಕುರಿತು ಇತ್ತೀಚಿಗೆ ಪ್ರಕಟಿಸಿದ ಮಾಹಿತಿಗಳು

02 ಮಾರ್ಚ್ 2024ರೈಲ್ವೇ ಪ್ರೊಟೆಕ್ಷನ್ ಫೋರ್ಸ್ (ಆರ್‌ಪಿಎಫ್)/ ರೈಲ್ವೇ ಪ್ರೊಟೆಕ್ಷನ್ ಸ್ಪೆಷಲ್ ಫೋರ್ಸ್ 4208 ರೈಲ್ವೇ ಕಾನ್ಸ್ಟೇಬಲ್ ನೇಮಕಾತಿ ಮಾಡಲು ದಿನಾಂಕ 02 ಮಾರ್ಚ್ 2024ರಂದು ‘Employment News’ ನಲ್ಲಿ ಅಧಿಕೃತ ಪ್ರಕಟಣೆ ಪ್ರಕಟಿಸಿದೆ, ಪೂರ್ಣ ಅಧಿಸೂಚನೆಯನ್ನು 15 ಏಪ್ರಿಲ್ 2024ರಂದು ಪ್ರಕಟಿಸಲಾಗುತ್ತದೆ